ದಾವಣಗೆರೆ ಬೆಣ್ಣೆ ದೋಸೆ

Blogs, View all 3 comments

ಚಾಲುಕ್ಯರು ಆಳಿದ ಪ್ರದೇಶದಲ್ಲಿ ಸುತ್ತಾಟಕ್ಕೆಂದು ಬಂದಾಗ ದಣಿವಾರಿಸಿಕೊಳ್ಳಲು ಕೆರೆಯೊಂದನ್ನು ಕಟ್ಟಿದರು. ಆ ಕೆರೆಗೆ ದಣಿವಿನ ಕೆರೆಯೆಂದು ಹೆಸರು ಕೊಟ್ಟರು ಅದೇ ದಾವಣಗೆರೆಯಾಯ್ತು ಎಂದು ಹೇಳುವವರಿದ್ದಾರೆ. ದೇವನಗರಿ ಎಂಬ ಹೆಸರು ಬಾಯಿಂದ ಬಾಯಿಗೆ ಹಬ್ಬಿ ದಾವಣಗೆರೆ ಆಯ್ತು ಎಂದು ಹೇಳುವವರೂ ಇದ್ದಾರೆ. ಕರ್ನಾಟಕದ ಕೇಂದ್ರಬಿಂದುವಾಗಿ 1870ರಲ್ಲಿಯೇ ಪುರಸಭೆಯ ಸ್ಥಾನ ಪಡೆದಿದ್ದು ದಾವಣಗೆರೆ. ಒಂದು ಕಾಲದ ಮಾಂಚೆಸ್ಟರ್ ಆಫ್ ಕರ್ನಾಟಕ ಎಂದು ಖ್ಯಾತಿ ಪಡೆದ ಊರು.

1928ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೀಡ್ಕಿ ಗ್ರಾಮದ ಚೆನ್ನಮ್ಮ ಅನ್ನುವವರು ದಾವಣಗೆರೆಗೆ ವಲಸೆ ಬಂದರು. ಜೀವನೋಪಾಯಕ್ಕಾಗಿ ಈಗಿನ ವಸಂತ್ ಥೀಯೇಟರ್ ಸಮೀಪದಲ್ಲಿ ಚೆನ್ನಮ್ಮ ಅಂಟಿನುಂಡೆ, ಮಿರ್ಚಿ ಬಜಿ, ಮಂಡಕ್ಕಿಗಳನ್ನು ಮಾಡಿಕೊಡುತ್ತಿದ್ದಳು. ಸ್ವಲ್ಪ ಅನುಕೂಲ‌ ಒದಗಿದ ನಂತರ ತನ್ನ ಈ ವ್ಯಾಪಾರಕ್ಕೆ ರಾಗಿಯಲ್ಲಿ ಮಾಡಿದ ತುಪ್ಪ ದೋಸೆಯನ್ನು ಜೋಡಿಸಿದಳು. ರಾಗಿಯಿಂದ ಶುರುವಾದ ದೋಸೆ ಕಾಲಾಂತರದಲ್ಲಿ ಅಕ್ಕಿ ಹಿಟ್ಟಿಗೆ ಮಾರ್ಪಾಟಾಯ್ತು. ಇದೇ ಮುಂದೆ ಬೆಣ್ಣೆದೋಸೆಯಾಯ್ತು. ಈ ಕುಟುಂಬದ ನಾಲ್ಕು ಜನ ಗಂಡು ಮಕ್ಕಳು ಬೇರಾದರು. ಇಬ್ಬರೂ ಮೂಲ ಊರಿಗೆ ಮರಳಿದರೆ. ಇನ್ನಿಬ್ಬರು ದೋಸೆಯ ತಯಾರಿಕೆಯನ್ನು ಮುಂದುವರೆಸಿದರು. ಒಂದೆರಡಿದ್ದ ಹೊಟೇಲುಗಳು ಎಲ್ಲೆಡೆ ತಲೆ ಎತ್ತಿದವು.

ಅಸಲಿಗೆ ಬೆಣ್ಣೆದೋಸೆಯೆಂದು ಹೆಸರು ಪಡೆದಿದ್ದು ತೀರಾ ಇತ್ತೀಚೆಗೆ ಅಂದರೆ ತೊಂಬತ್ತರ ದಶಕದ ನಂತರ ಎಂಬ ಉಲ್ಲೇಖಗಳು ಬರುತ್ತವೆ. ಆದರೆ ಈಗ ಅದೆಷ್ಟು ಪ್ರಸಿದ್ದವಾಗಿದೆಯೆಂದರೆ ಕೆಲವು ಹೋಟೆಲ್‌ಗಳು ಬರೀ‌ ಬೆಣ್ಣೆದೊಸೆ ಮಾಡಿಕೊಡಲಷ್ಟೇ ತಲೆ ಎತ್ತಿವೆ. ಮೊದಮೊದಲು ದಾವಣಗೆರೆಯಲ್ಲಿ ಶುರುವಾಗಿ ಹರಿಹರದವರೆಗೆ ಚಾಚಿಕೊಂಡು ಈಗ ಕರ್ನಾಟಕದ ಎಲ್ಲ ಊರುಗಳಲ್ಲೂ ಈ ದೋಸೆಗಳ ಹೋಟೆಲ್‌ಗಳಿವೆ‌.

Etiam euismod iaculis urna venenatis rutrum commodo enim. Vivamus tinci dunt leo vel arcu elnd pulvinar tellus.

3 comments

 • Mani1889 July 21st, 2020

  It is super

 • product reviews August 4th, 2020

  How Can Audible Function?
  To begin with, you get a free audiobook and take a trial of Audible out.
  This really is one of perhaps an originals or those classics.

  At the end of the trial, you can buy a monthly subscription of Audible.

  You have to register for the membership.
  Audible awards , each month. It is possible to use this credit to buy Audible audio books in different
  categories such as technology, style, love, social media,
  advertisements, etc..
  You can purchase Audible credits or pay-per audio publication if you wish to buy books.

  A member may download two of six star Originals. They do not cost any credits.
  These Audible Originals can be kept by you forever.
  You have Audible books in your library in the event you cancel your subscription.
  It is possible to listen to Audible audio books anywhere using apps
  on Windows, your mobile or Mac computer or Alexa device.|
  What is Audible?
  With over 300,000 titles to its title, Audible is the world’s biggest seller and producer of audiobooks. https://shopluxurywatch.com/audible-subscription-audible-audiobooks-explained/

 • mobile legends hacks September 24th, 2020

  This is very interesting, You’re a very skilled blogger. I’ve joined your feed and
  look forward to seeking more of your fantastic post.
  Also, I’ve shared your site in my social networks!

Leave A Reply